Saturday, July 16, 2011

ನನ್ನ ಬಾಲ್ಯದ ಸವಿ ನೆನಪುಗಳು

ನಾನು ಭೀಮಾಶಂಕರ ತೇಲಿ. ನಮ್ಮೂರು ಬಳ್ಳೊಳ್ಳಿ. ಬಳ್ಳೊಳ್ಳಿ ಇರೋದು ಬಿಜಾಪುರ ಜಿಲ್ಲೆಯಲ್ಲಿ
ಶಾಲೆಯ ಮೊದಲ ದಿವಸ್.
ನಮ್ಮೂರ ಶಾಲೆಯ ಹೆಸರು ಕನ್ನಡ ಗಂಡು ಮಕ್ಕಳ ಶಾಲೆ ಬಳ್ಳೊಳ್ಳಿ. ನಮ್ಮೂರ ಚಿಕ್ಕದಾದರೂ ರಾಷ್ಟ್ರೀಯ ಹೆದ್ದಾರಿಯ ಮೇಲೆ ಇದ್ದುದರಿಂದ ನಮ್ಮೂರಿಗೆ ಎಲ್ಲಾ ಸೌಕರ್ಯಗಳು ಇದ್ದಿದ್ದವು.
ನನ್ನ ಮೊದಲ ದಿವಸ ನಮ್ಮ ಅಪ್ಪನ ಬಡಿಗೆಯ ರುಚಿ ನೋಡಿಯೇ ನಾನು ಶಾಲೆಗೆ ಹೋಗುದನ್ನು ಶುರು ಮಾಡಿದೆ. ಆದ್ರೆ ನಾನು ಮೊದಲು ೪ ವರ್ಷಗಳು ಆರಾಮ ಗೆ ಕಳದೆ.
ಏಕಂದರೆ ನಮಗೆ ಯಾವದೇ ಹೋಂ ವರ್ಕ್ ಮತ್ತು ಇನ್ನಿತರ ಯಾವದೇ ಕಿರಿ ಕಿರಿ ಇರಲಿಲ್ಲ. ಸುಮ್ನೆ ಶಾಲೆಗೆ ಹೋಗುದು ಬರೋದು.ಆದ್ರೆ ನೋಡಿ ಶುರು ಆಯಿತು ನಾನು ೪ ವರ್ಗದಲ್ಲಿ
ಇದ್ದಾಗ ನನ್ನ ಮತ್ತು ನನ್ನ ಮೆದುಳಿಗೆ ಕೆಲಸ. ಇವತ್ತು ನಾನು ಏನೆ ಕಲಿತೆ ಅಂದ್ರೆ ಅದು ನಮ್ಮ ಅತ್ತೆ ಇಂದ ಅನ್ನೋದನ್ನು ಮಾತ್ರ ನಾನು ಕಡಾ ಖಂಡಿತವಾಗಿ ಹೇಳಬಲ್ಲೆ.
ಇವಾಗ ಸ್ವಲ್ಪ ನನ್ನ ಅತ್ತೆಯ ಬಗ್ಗೆ ಹೇಳುತ್ತೇನೆ. ನಮ್ಮ ತಂದೆಯ ಕಿರಿಯ ಸಹೋದರಿಯ ಹೆಸರು ಅನ್ನಪೂರ್ಣ. ಇವರು ಶಾಲೆಯಲ್ಲಿ ಅತ್ಯಂತ ಜಾಣ ವಿದ್ಯಾರ್ತೀನಿ .
ನಾನು ೩ ವರ್ಗಕ್ಕೆ ಬರವ ಮುಂಚೆನೇ ಇವರ ೧೦ ನೆ ವರ್ಗ ಮುಗಿದಿತ್ತು. ಇದು ಒಂದು ನನಗೆ ವರದಾನ ಅಂದ್ರೆ ತಪ್ಪಾಗಲಾರದು. ಇವರು ಜಾಣ ಇದ್ದುದರಿಂದ ನನಗೆ ಇವರೇ ನನಗೆ ಮೊದಲ ಗುರುವಾದರು.
ಇವರು ನನಗೆ ಹೋಂ ವರ್ಕ್ ಹೇಳದ ಹೋಗಿದ್ದಾರೆ ನಾನು ಖಂಡಿತವಾಗಲು ನಮ್ಮೂರಲ್ಲಿ ! ಇರ್ತಾ ಇದ್ದೆ. ಇವರ prabhavadindale ನಾನು ಸ್ವಲ್ಪ್ ಕಲಿತೆ. ನಾನು ನಿಮಗೆ ಮೊದಲೇ ಹೇಳಿದ್ದೆ ಮೆದುಳಿಗೆ ಕೆಲಸ ಅಂತ.
ಪ್ರತಿ ದಿವಸ ಸಂಜೆ ೭ ಗಂಟೆ ಇಂದ ೮ ಗಂಟೆ ವರಗೆ ನನಗೆ ಪಾಠ ಮಾಡ್ತಾ ಇದ್ದರು. ಆದರೆ ಪಾಠ ಮಾಡುವಾಗ ಯಾವಾಗಲು ಅವರು ಒಂದು ಬಡಿಗಿಯನ್ನು ತರ್ತಾ ಇದ್ದರು ಅದನ್ನು ಕಂಡ್ರೆ ನನಗೆ ತುಂಬಾ ಭಯ !.
ನಮ್ಮ ಮನೆಯಲ್ಲಿ ಅತಿ ಹೆಚ್ಚು ಬಡಿಗೆಯ ರುಚಿ ಕಂಡವರಲ್ಲಿ ನಾನು ಒಬ್ಬನು.ಆದ್ರೆ ಅದೇ ಬಡಿಗೆ ನನ್ನನ್ನು ಒಬ್ಬ ಸಾಫ್ಟ್ವೇರ್ ಇಂಜಿನಿಯರ್ ಆಗಿ ಮಾಡಿತು ಅದ್ನ್ರೆ ಅತಿಸಿಯೋಕ್ತಿ ಅಲ್ಲ. ie foundation .
ಮುಂದೆ ನನ್ನ ದಿನಗಳು ಯಾವದೇ ಸಮೆಸ್ಸೇ ಇಲ್ಲದೆ ಹೋದವು ಆದ್ರೆ ......೧೨ ವರ್ಗದ ನಂತರ ಏನಾಯಿತು......

Saturday, December 4, 2010

Real Star Movie....Super?

After 10 years Uppi directed his new film without title. I have seen the film. Movie is really good one but not the best. His narration is really superb but his real talent is not in this movie.
But still he is gr8 and one of the good movie.

Wednesday, November 17, 2010

First Day

Hi All,
Today Date:17th Nov 2010 is the my first day at Blog.Before I have created my blog but I have not done blogging. Form now onwards I want to do some important post in my blog.